![Farmers Fight Over Onion Rate Slump In Vijayapura Farmers Fight Over Onion Rate Slump In Vijayapura](https://i.ytimg.com/vi/QlAuExKMPYM/maxresdefault.jpg)
ದಿಢೀರ್ ಈರುಳ್ಳಿ ದರ ಕುಸಿದಿದ್ದಕ್ಕೆ ರೈತರಿಂದ ಗಲಾಟೆ.ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರ ಗಲಾಟೆ.ಈರುಳ್ಳಿ ಮಾರಾಟ ಪ್ರಕ್ರಿಯೆ ಸ್ಥಗಿತಗೊಳಿಸಿ ರೈತರಿಂದ ಗಲಾಟೆ.ದಲ್ಲಾಳಿಗಳು ಉದ್ದೇಶಪೂರ್ವಕವಾಗಿ ದರ ಕಡಿಮೆ ಮಾಡಿದ್ದಾರೆ.ಕ್ವಿಂಟಾಲ್ಗೆ 7000 ರೂ. ಇದ್ದ ಬೆಲೆ 3000 ಸಾವಿರಕ್ಕೆ ಇಳಿಕೆ.
► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:
#Farmers #Vijayapura #OnionRate
0 Comments