Advertisement

Lamb Thrown in Mylaralingeshwara Fair in Spite of Ban at Yadgir, Karnataka

Lamb Thrown in Mylaralingeshwara Fair in Spite of Ban at Yadgir, Karnataka Lamb Thrown in Mylaralingeshwara Fair in Spite of Ban at Yadgir, Karnataka

ನಿಷೇಧದ ನಡುವೆಯೂ ಪಲ್ಲಕ್ಕಿಯ ಮೇಲೆ ಕುರಿಮರಿ ಎಸೆತ.ಮೈಲಾಪುರ ಮೈಲಾರಲಿಂಗನ ಪಲ್ಲಕ್ಕಿ ಮೇಲೆ ಕುರಿಮರಿ ಎಸೆತ.ಯಾದಗಿರಿ ತಾಲೂಕಿನ ಮೈಲಾಪುರದ ಮೈಲಾರಲಿಂಗೇಶ್ವರ ಜಾತ್ರೆ.ಪಲ್ಲಕ್ಕಿ ಮೆರವಣಿಗೆ ವೇಳೆ ಭಕ್ತರಿಂದ 3 ಕುರಿಮರಿಗಳ ಎಸೆತ.ಅಧಿಕಾರಿಗಳ ಕಣ್ತಪ್ಪಿಸಿ ಕುರಿಮರಿ ಎಸೆದು ಹರಕೆ ತೀರಿಸಿದ ಭಕ್ತರು.ಪಲ್ಲಕ್ಕಿ ಮೇಲೆ ಕುರಿಮರಿ ಎಸೆವುದನ್ನು ನಿಷೇಧಿಸಿದ್ದ ಜಿಲ್ಲಾಡಳಿತ.




► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:

#MylaralingeshwaraFair #MylaraLingeshwaraTemple # MailarlingeshwarJathraMahotsav

Karnataka

Post a Comment

0 Comments