ನಮಸ್ಕಾರ ವೀಕ್ಷಕರೇ, ಇವತ್ತಿನ ವಿಡಿಯೋದಲ್ಲಿ ಮೂತ್ರ ನಾಳದ ಸೋಂಕಿನ ಸಮಸ್ಯೆಗಳಿಗೆ ಪರಿಹಾರವನ್ನು ಹೇಳುತ್ತಾ ಇದ್ದೀನಿ.
ಮೂತ್ರ ನಾಳದ ಸೋಂಕು ತುಂಬಾ ಚಿಕ್ಕ ಸಮಸ್ಯೆಯಾಗಿ ಅನಿಸಬಹುದು. ಆದರೆ ಇದನ್ನು ನಿರ್ಲಕ್ಷಿಸಿದರೆ ತುಂಬಾ ದೊಡ್ಡ ಸಮಸ್ಯೆ ಆಗಬಹುದು. ಈ ಸೋಂಕು ಬಂದಿದೆ ಅಂತ ಹೇಗೆ ತಿಳಿಯಬಹುದು? ಅದರ ಲಕ್ಷಣಗಳೇನು? ಅದನ್ನು ಹೇಗೆ ನೈಸರ್ಗಿಕವಾಗಿ ಅದು ಸಹ ತುಂಬಾ ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು ಅಂತ ತಿಳಿಯೋಣ. ಈ ಸಮಸ್ಯೆ ವಯಸ್ಸಿನ ಭೇದವಿಲ್ಲದೆ ಕಂಡುಬರುತ್ತಾ ಇರುತ್ತದೆ.
ಈ ಸಮಸ್ಯೆ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸುತ್ತಾ ಇರುತ್ತದೆ. ಯಾಕೆಂದರೆ ಮಹಿಳೆಯರಲ್ಲಿ ಮೂತ್ರಾಶಯ ಮಾರ್ಗದಿಂದ ಮೂತ್ರ ಬರುವ ಮಾರ್ಗ ತುಂಬನೇ ಚಿಕ್ಕದಾಗಿರುತ್ತದೆ. ಇದರಿಂದ ಬ್ಯಾಕ್ಟೀರಿಯಾ ಸೇರುವ ಅವಕಾಶಗಳು ಹೆಚ್ಚಾಗಿರುತ್ತದೆ. ಮೂತ್ರ ಮಾಡುವಾಗ ಉರಿ ಬರುವುದು, ದಿನದಲ್ಲಿ ಹೆಚ್ಚಾಗಿ ಮೂತ್ರ ವಿಸರ್ಜನೆ ಮಾಡುವುದು, ಮೂತ್ರ ನಿಯಂತ್ರಿಸಲು ಆಗದೆ ಇರುವುದು, ಮೂತ್ರ ನೊರೆನೊರೆಯಿಂದ ಕೂಡಿರುವುದು, ಮೂತ್ರ ದುರ್ವಾಸನೆಯಿಂದ ಕೂಡಿರುವುದು ಇವುಗಳು ಸೋಂಕು ಬಂದಿದೆ ಅನ್ನುವ ಲಕ್ಷಣಗಳು.
ಇವುಗಳನ್ನು ನೈಸರ್ಗಿಕವಾಗಿ ಹೇಗೆ ಕಡಿಮೆ ಮಾಡಿಕೊಳ್ಳುವುದು ಅಂತ ವಿಡಿಯೋದಲ್ಲಿ ಸಂಕ್ಷಿಪ್ತವಾಗಿ ಹೇಳಿದ್ದೇನೆ. ದಯವಿಟ್ಟು ವೀಡಿಯೋವನ್ನು ಪೂರ್ತಿಯಾಗಿ ನೋಡಿ. ಹೃತ್ಪೂರ್ವಕ ಧನ್ಯವಾದಗಳು... #kannadahealth #KannadaHealthTips #HomeRemedies #healthtipskannada #HealthTips #InKannada #HealthCare
Learn about the fastest way to get rid of a Urinary bladder infection with Simple and Natural Home Remedy. What should eat when we get Urine Infection to help ease the worst of your symptoms? If you are Looking for a Natural solution to remove toxins from body, try this remedy And Try wonderful easy remedy @ for over come this Vitamin B12 Deficiency
Health Disclaimer: The information on this channel is designed for Educational purpose only. You should not use this information to diagnose or Treat any Health Problem. Please consult a Doctor with any questions or concern you might have.
0 Comments