
ಚೀನಾದಲ್ಲಿ ಶುರುವಾದ ಕೊರೊನಾ ವೈರಸ್ ಇಡೀ ವಿಶ್ವಕ್ಕೇ ಹಬ್ಬಿದೆ. ಮೊದಲಿಗೆ ಚೀನಾದಲ್ಲಿ ಕೊರೊನಾ ಭೀತಿ ಹೆಚ್ಚಾದಾಗ ಅಲ್ಲಿ ಓದುತ್ತಿದ್ದ ಬಹುತೇಕ ಭಾರತದ ವಿದ್ಯಾರ್ಥಿಗಳು ದೇಶಕ್ಕೆ ಮರಳಿದರು. ಆದರೆ, ತುಮಕೂರು ಮೂಲದ ವಿದ್ಯಾರ್ಥಿ ದೇಶಕ್ಕೆ ತನ್ನಿಂದ ಕೊರೊನಾ ಹರಡುವುದು ಬೇಡವೆಂದು ಅಲ್ಲೇ ಉಳಿದುಕೊಂಡಿದ್ದಾನೆ.
#Coronavirus #China #Tumakuru
Our Website :
Facebook:
Twitter:
0 Comments